Kitchen Tips: ಸರಿಯಾದ ರೀತಿಯಲ್ಲಿ ಈರುಳ್ಳಿಯನ್ನು ಹುರಿದುಕೊಳ್ಳುವುದು ಹೇಗೆ; ಈ 6 ಟಿಪ್ಸ್ ಪಾಲಿಸಿ ಒಳ್ಳೆ ಕುಕ್ ಎನಿಸಿಕೊಳ್ಳಿ
Kitchen Tips: ಅಡುಗೆ ಮಾಡುವಾಗ ಈರುಳ್ಳಿ ಹುರಿಯುವುದು ಸರಳ ಕೆಲಸ ಎನಿಸಿದರೂ ಅನೇಕರಿಗೆ ಇದನ್ನು ಸರಿಯಾಗಿ ಫ್ರೈ ಮಾಡಲು ಬರುವುದಿಲ್ಲ. ನಾವು ಮಾಡುವ ಚಿಕ್ಕ ಪುಟ್ಟ ತಪ್ಪುಗಳಿಂದಲೇ ಈರುಳ್ಳಿ ಸರಿಯಾಗಿ ಫ್ರೈ ಆಗುವುದಿಲ್ಲ. ಈರುಳ್ಳಿ ಹುರಿದುಕೊಳ್ಳುವ ಮುನ್ನ ನಾವು ಯಾವೆಲ್ಲ ವಿಚಾರದ ಬಗ್ಗೆ ಗಮನ ಹರಿಸಬೇಕು...

Kitchen Tips: ಅಡುಗೆ ಮಾಡುವಾಗ ಈರುಳ್ಳಿ ಹುರಿಯುವುದು ಸರಳ ಕೆಲಸ ಎನಿಸಿದರೂ ಅನೇಕರಿಗೆ ಇದನ್ನು ಸರಿಯಾಗಿ ಫ್ರೈ ಮಾಡಲು ಬರುವುದಿಲ್ಲ. ನಾವು ಮಾಡುವ ಚಿಕ್ಕ ಪುಟ್ಟ ತಪ್ಪುಗಳಿಂದಲೇ ಈರುಳ್ಳಿ ಸರಿಯಾಗಿ ಫ್ರೈ ಆಗುವುದಿಲ್ಲ. ಈರುಳ್ಳಿ ಹುರಿದುಕೊಳ್ಳುವ ಮುನ್ನ ನಾವು ಯಾವೆಲ್ಲ ವಿಚಾರದ ಬಗ್ಗೆ ಗಮನ ಹರಿಸಬೇಕು ಎಂಬುದಕ್ಕೆ ಮಾಹಿತಿ ಇಲ್ಲಿದೆ ನೋಡಿ.