ಅದ್ದೂರಿಯಾಗಿ ನಡೆದ ಕನ್ನಡ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಬೆಂಗಳೂರು: ಕರ್ನಾಟಕ ಮಾಧ್ಯಮ ಮಿತ್ರ ಬಳಗ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕನ್ನಡ ರತ್ನ ಪ್ರಶಸ್ತಿ ಸಮಾರಂಭದಲ್ಲಿ.ನಿವೃತ್ತ ನ್ಯಾಯಮೂರ್ತಿಗಳಾದ ಸಂತೋಷ್ ಹೆಗಡೆರವರಿಂದ ಸರ್ವಧರ್ಮದ ಗುರುಗಳಿಗೆ ಕನ್ನಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಡಾಕ್ಟರ್ ಅಂಜನಪ್ಪ ಭಾರತ ಸಾರಥಿ ಕನ್ನಡ ದಿನ ಪತ್ರಿಕೆ ಸಂಪಾದಕ ಗಂಡಸಿ ಸದಾನಂದ ಸ್ವಾಮಿ. ಕನ್ನಡಪರ ಹೋರಾಟಗಾರ ಶಿವಕುಮಾರ್ ನಾಯಕ್ ಹಿರಿಯ ಕಲಾವಿದೆ ಸುಮತಿ.ಅಂಜನ್ ಕುಮಾರ್. ಚಂದ್ರು. ಮಲ್ಲಿಕಾರ್ಜುನ್. ಸೇರಿದಂತೆ ಅನೇಕ ಮಾಧ್ಯಮ ಮಿತ್ರರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು