ಕಾನ್ಕ್ಲೇವ್ ಲೈಫ್‌ಕೇರ್ ಬ್ಯಾಡ್ಮಿಂಟನ್ ಪಂದ್ಯಾವಳಿ
Conclave Lifecare Badminton Tournament
ಬೆಂಗಳೂರು : ಬೆಂಗಳೂರಿನ ಜೆಪಿ ನಗರ 8ನೇ ಹಂತದಲ್ಲಿ ನಡೆದ ವರ್ಷದ ಅತಿದೊಡ್ಡ ಬ್ಯಾಡ್ಮಿಂಟನ್ ಕಾನ್ಕ್ಲೇವ್ ಲೈಫ್‌ಕೇರ್ ಬ್ಯಾಡ್ಮಿಂಟನ್ ಪಂದ್ಯಾವಳಿ ನಡೆಯಿತು.
ಈ ವರ್ಷಾಂತ್ಯದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಬ್ಯಾಡ್ಮಿಂಟನ್ ಉತ್ಸಾಹಿಗಳು ಉತ್ತಮ ಕ್ರೀಡಾ ಮನೋಭಾವದಿಂದ ಭಾಗವಹಿಸಿ ಕಪ್ ಪಡೆದರು ಪುರುಷರ ಡೈಮಂಡ್ ಕಪ್ ವಿಜೇತರಾದ ರೋಹನ್ ಮತ್ತು ಸಚಿನ್ ರನ್ನರ್ಗಳಾದ ಪ್ರಶಾಂತ್ ಮತ್ತು ಬಿಪಿನ್,ಮಿಶ್ರ ಡಬಲ್ಸ್ ವಿಜೇತರು ಸುರೇಶ್ ಶ್ರುತಿ ರನ್ನರ್ಸ್ ಕಿರಣ್ ಸಾಜಿನಾ,ಮಹಿಳಾ ಡಬಲ್ಸ್ ವಿಜೇತರಾದ ಧನಲಕ್ಷ್ಮಿ ಮತ್ತು ಚಿನ್ಮಾಯೀ ರನ್ನರ್ ಅಪ್ಃ ರಾಖೀ ಮತ್ತು ಶುಬಾ,ಪುರುಷರ ಸಿಂಗಲ್ಸ್ ಫೈನಲ್ ಫಲಿತಾಂಶ ವಿಜೇತ ಸೊಹಿತ್ ರನ್ನರ್ ಸುರೇಶ್. ಸೇರಿದಂತೆ ಅನೇಕ ಗಣ್ಯರು ಭಾಗವಸಿದ್ದರು ಈ ಕ್ರೀಡಾಕೂಟಕ್ಕೆ ಚಲನಚಿತ್ರ ನಟ ನಿರ್ಮಾಪಕ ಗಂಡಸಿ ಸದಾನಂದ ಸ್ವಾಮಿ, ಬಹುಮಾನ ವಿತರಸಿದರು.
ಈ ಕ್ರೀಡಾಕೂಟವನ್ನು ಲೈಫರ್‌ಕೇರ್ ಹೋಮ್ ಕೇರ್ ಸೊಲ್ಯೂಷನ್ಸ್, ಪ್ಯೂರ್‌ಮೈಂಡ್ ನಾಲೆಡ್ಜ್ ಸೆಂಟರ್ ಮತ್ತು ಸಿಲಿಕಾನ್ ವ್ಯಾಲಿ ಸ್ಕೂಲ್ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಶ್ರೀಮತಿ. ಮನೋರಂಜಿತ ಪ್ರಾಂಶುಪಾಲರು ಎಸ್.ವಿ.ಎಸ್ ಶಿಕ್ಷಣ ಸಂಸ್ಥೆ, ಶ್ರೀ ಶಂಶಾಂಕ್ ಎಂಡಿ ಪ್ಯೂರ್‌ಮೈಂಡ್ ಜ್ಞಾನ ಕೇಂದ್ರ, ಲೈಫ್‌ಕೇರ್ ಹೋಮ್ ನರ್ಸಿಂಗ್ ಸೊಲ್ಯೂಷನ್‌ನ ಮನು ಸಿ.ಎಸ್, ಅಲೋಕ್ ಸಾರಥಿ ನಗರ, ಪ್ರದೀಶ್ ಟಿ, ಸವಿಜಿತ್ ವಿ, ನಿತ್ಯಾನಂದ ಭಟ್ ಚಾರ್ಟೆಡ್ ಅಕೌಂಟೆಡ್, ಸೈಬ್ಲೋರ್ ಸಾಫ್ಟ್‌ವೇರ್ ಟೆಕ್ನಾಲಜೀಸ್‌ನ ಸಜು ಸಿಇಒ ಮತ್ತು ಮಿಥುನ್ ಈ ಪ್ರತಿಷ್ಠಿತ ವಿಜೇತರಿಗೆ ಗೌರವಿಸಿಲಾಯಿತು.