Thandai Recipe: ಹೋಳಿ ಹಬ್ಬದ ಸಂಭ್ರಮದೊಂದಿಗೆ ನಿಮ್ಮ ಜೊತೆಗಿರಲಿ ಥಂಡಾಯ್; ರಂಗಿನ ಹಬ್ಬಕ್ಕೆ ಹೇಳಿ ಮಾಡಿಸಿದಂಥ ರೆಸಿಪಿ ಇದು
Thandai Recipe: ಪ್ರತಿಯೊಂದು ಹಬ್ಬಕ್ಕೂ ಏನಾದರೊಂದು ಸಾಂಪ್ರದಾಯಿಕ ತಿನಿಸು ತಯಾರಿಸುವ ಪದ್ಧತಿ ಇದೆ. ಇಂದು ( ಮಾರ್ಚ್ 25) ದೇಶಾದ್ಯಂತ ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಹಬ್ಬಕ್ಕೆ ಸಾಮಾನ್ಯವಾಗಿ ಎಲ್ಲಾ ಕಡೆ ಥಂಡಾಯ್ ತಯಾರಿಸಲಾಗುತ್ತದೆ. ಹಾಲಿನಿಂದ ತಯಾರಿಸುವ ರೆಸಿಪಿ ಹೀಗಿದೆ ನೋಡಿ....

Thandai Recipe: ಪ್ರತಿಯೊಂದು ಹಬ್ಬಕ್ಕೂ ಏನಾದರೊಂದು ಸಾಂಪ್ರದಾಯಿಕ ತಿನಿಸು ತಯಾರಿಸುವ ಪದ್ಧತಿ ಇದೆ. ಇಂದು ( ಮಾರ್ಚ್ 25) ದೇಶಾದ್ಯಂತ ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಹಬ್ಬಕ್ಕೆ ಸಾಮಾನ್ಯವಾಗಿ ಎಲ್ಲಾ ಕಡೆ ಥಂಡಾಯ್ ತಯಾರಿಸಲಾಗುತ್ತದೆ. ಹಾಲಿನಿಂದ ತಯಾರಿಸುವ ರೆಸಿಪಿ ಹೀಗಿದೆ ನೋಡಿ.