Monday Motivation: ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ; ಭವಿಷ್ಯ, ಭೂತಕಾಲದ ನಡುವೆ ಬದುಕುವವರೇ ಜೀವನದಲ್ಲಿ ಖುಷಿಯಾಗಿರಲು ಸಾಧ್ಯ
Monday Motivation: ನಿನ್ನೆ ಹಾಗೂ ನಾಳೆಗಳ ಬಗ್ಗೆ ಚಿಂತಿಸದೆ ಇಂದು , ಈ ಕ್ಷಣವನ್ನು ಅನುಭವಿಸುತ್ತಾ ಬದುಕುವವರು ಮಾತ್ರ ಜೀವನದಲ್ಲಿ ಸುಖವಾಗಿರಲು ಸಾಧ್ಯ. ಇಲ್ಲವಾದರೆ ಹಳೆಯದನ್ನು ಯೋಚಿಸುತ್ತಾ, ಭವಿಷ್ಯದಲ್ಲಿ ನಮ್ಮ ಜೀವನ ಹೇಗಿರುವುದೋ ಎಂದು ಚಿಂತಿಸುತ್ತಾ ಇರುವವರು ಎಂದಿಗೂ ಸಂತೋಷದಿಂದ ಇರಲು...

Monday Motivation: ನಿನ್ನೆ ಹಾಗೂ ನಾಳೆಗಳ ಬಗ್ಗೆ ಚಿಂತಿಸದೆ ಇಂದು , ಈ ಕ್ಷಣವನ್ನು ಅನುಭವಿಸುತ್ತಾ ಬದುಕುವವರು ಮಾತ್ರ ಜೀವನದಲ್ಲಿ ಸುಖವಾಗಿರಲು ಸಾಧ್ಯ. ಇಲ್ಲವಾದರೆ ಹಳೆಯದನ್ನು ಯೋಚಿಸುತ್ತಾ, ಭವಿಷ್ಯದಲ್ಲಿ ನಮ್ಮ ಜೀವನ ಹೇಗಿರುವುದೋ ಎಂದು ಚಿಂತಿಸುತ್ತಾ ಇರುವವರು ಎಂದಿಗೂ ಸಂತೋಷದಿಂದ ಇರಲು ಸಾಧ್ಯವಿಲ್ಲ.