ದೇವಾಂಗ ಯೂನಿಯನ್ ನ ಅಂತರ ಕಾಲೇಜು ಬ್ಯಾಸ್ಕೆಟ್‌ಬಾಲ್‌ ಪಂದ್ಯಾವಳಿ

ದೇವಾಂಗ ಯೂನಿಯನ್ ನ ಅಂತರ ಕಾಲೇಜು ಬ್ಯಾಸ್ಕೆಟ್‌ಬಾಲ್‌ ಪಂದ್ಯಾವಳಿ

ದೇವಾಂಗ ಯೂನಿಯನ್ ನ ಅಂತರ ಕಾಲೇಜು ಬ್ಯಾಸ್ಕೆಟ್‌ಬಾಲ್‌ ಪಂದ್ಯಾವಳಿ
ಸೆಂಟ್ ಜೋಸೆಫ್, ಮೌಂಟ್ ಕಾರ್ಮೆಲ್ ಕಾಲೇಜು ತಂಡಗಳಿಗೆ ಪ್ರಥಮ ಸ್ಥಾನ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು: ದೇವಾಂಗ ಯೂನಿಯನ್ ವತಿಯಿಂದ ಎರಡನೇ ವರ್ಷದ ಅಂತರ ಕಾಲೇಜು ಬ್ಯಾಸ್ಕೆಟ್ ಬಾಲ್ ಪಂದ್ಯಾವಳಿ ನಡೆಯಿತು.

ಪಂದ್ಯಾವಳಿಯ ಪೈನಲ್ ನಲ್ಲಿ ಪುರುಷರ ವಿಭಾಗದಿಂದ ಸೆಂಟ್ ಜೋಸೆಫ್ ತಂಡ ,ಮಹಿಳೆಯರ ವಿಭಾಗದಲ್ಲಿ ಮೌಂಟ್ ಕಾರ್ಮೆಲ್ ಕಾಲೇಜು ತಂಡದ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದರು.

ಪುರುಷರ,ಮಹಿಳೆಯರ ವಿಭಾಗದಲ್ಲಿ ಆರ್ ವಿ.ಸಿ.ಇ ಕಾಲೇಜಿನ ತಂಡಗಳು ರನ್ನರ್ ಆಪ್ ಪ್ರಶಸ್ತಿ ಪಡೆದವು.

ಈ ಸಂದರ್ಭದಲ್ಲಿ ವೈಯಕ್ತಿಕ ಉತ್ತಮ ಬ್ಯಾಸ್ಕೆಟ್ಬಾಲ್ ಆಟಗಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು