ಚಂದಾಪುರದಲ್ಲಿ ರಾಜೀವ್ ಗಾಂದಿರವರ ಜ್ಯೋತಿಗೆ ಭವ್ಯ ಸ್ವಾಗತ ಕೋರಿದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು
Congress leaders and workers sought a grand welcome for Rajiv Gandhi's Jyoti in Chandapur
ಆನೇಕಲ್ : ರಾಜೀವ್ ಗಾಂದಿರವರ ಜನ್ಮ ದಿನಾಚರಣೆ ಅಂಗವಾಗಿ ರಾಜೀವ್ ಗಾಂದಿ ಜ್ಯೋತಿ ಯಾತ್ರಾ ಪೆರಂಬೂರುನಿಂದ ಸಮಿತಿ ವತಿಯಿಂದ ನವದೆಹಲಿ ವರೆಗೆ ರಾಜೀವ್ ಜ್ಯೋತಿ ಸದ್ಭಾವನಾ ಯಾತ್ರೆಯನ್ನು ಹಮ್ಮಿಕೊಂಡಿದ್ದು ಇಂದು ರಾಜೀವ್ ಗಾಂದಿ ಜ್ಯೋತಿಯು ಚಂದಾಪುರ ವೃತ್ತಕ್ಕೆ ಆಗಮಿಸುತ್ತಿದಂತೆ ಕಾಂಗ್ರೆಸ್ ಪಕ್ಷದ ಹೀಲಲಿಗೆ ನಾಗವೇಣಿ ತಿಮ್ಮರಾಯಪ್ಪರವರುಯ ಮತ್ತು ಸಿಂಗೇನ ಅಗ್ರಹಾರ ಗೌರೀಶ್ ರವರ ನೇತೃತ್ವದಲ್ಲಿ ರಾಜೀವ್ ಗಾಂದಿ ರವರ ಜ್ಯೋತಿಗೆ ಭವ್ಯ ಸ್ವಾಗತ ಕೋರಿದರು.
ಇದೇ ಸಂಧರ್ಭದಲ್ಲಿ ఇందిరాగాంది ಮತ್ತು ರಾಜೀವ್ ಗಾಂದಿರವರಿಗೆ ಜೈಕಾರ ಹಾಕಿದ ದೃಶ್ಯ ಕಂಡು ಬಂತು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಹಳೆ ಚಂದಾಪುರ ಶ್ರೀದರ್ ಮತ್ತು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಬಾಗವಹಿಸಿದ್ದರು.