ಐಪಿಎಲ್​ 2ನೇ ಹಂತದ ವೇಳಾಪಟ್ಟಿ ಬಿಡುಗಡೆ, ಮೇ 26ಕ್ಕೆ ಫೈನಲ್​; ಇಲ್ಲಿದೆ ಸಂಪೂರ್ಣ ಟೈಮ್​ಟೇಬಲ್​

ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಐಪಿಎಲ್​ 17ನೇ ಸೀಸನ್​ ವೇಳಾಪಟ್ಟಿಯ ಮೊದಲ ಹಂತದ ಬಿಡುಗಡೆಯ ನಂತರ ಇದೀಗ ಲೋಕಸಭಾ ಚುನಾವಣೆ ದಿನಾಂಕ ಪ್ರಕಟವಾದ ಬೆನ್ನಲ್ಲೇ ಇಂದು ಬಿಸಿಸಿಐ ಐಪಿಎಲ್​ 2ನೇ ಹಂತದ ವೇಳಾಪಟ್ಟಿ ಬಿಡುಗಡೆ ಮಾಡಿದೆ.

News18 Kannada

News18 Kannada

News18 Kannada

News18 Kannada

News18 Kannada

ಇನ್ನು, ಐಪಿಎಲ್​​ 17ನೇ ಸೀಸನ್​ ಅನ್ನು ಬರೋಬ್ಬರಿ 13 ನಗರಗಳಲ್ಲಿ ಆಯೋಜಿಸಲಾಗಿದೆ. ಚೆನ್ನೈ, ಬೆಂಗಳೂರು, ಮೊಹಾಲಿ, ಮುಂಬೈ, ಜೈಪುರ, ಕೋಲ್ಕತ್ತಾ, ಹೈದರಾಬಾದ್, ದೆಹಲಿ, ಲಕ್ನೋ ಹಾಗೂ ಅಹಮದಾಬಾದ್ ನಗರಗಳಲ್ಲಿ ಟೂರ್ನಿ ನಡೆಯಲಿದೆ. ಜೊತೆಗೆ ವಿಶಾಖಪಟ್ಟಣಂ, ಗುವಾಹಟಿ ಮತ್ತು ಧರ್ಮಶಾಲಾದಲ್ಲಿಯೂ ಪಂದ್ಯಗಳು ನಡೆಯಲಿದೆ.

ಆದರೆ ಕಳೆದ ಬಾರಿಯಂತೆ ನರೇಂದ್ರ ಮೋದಿ ಮೈದಾನದಲ್ಲಿ ಫೈನಲ್​ ಪಂದ್ಯವನ್ನು ಆಯೋಜಿಸದೆಯೇ ವಿಶೇಷವಾಗಿ ಚೆನ್ನೈನ ಚೆಪಾಕ್​ ಮೈದಾನದಲ್ಲಿ ಫೈನಲ್​ ಪಂದ್ಯವನ್ನು ಆಯೋಜಿಸಿದೆ. ಅಲ್ಲದೇ ಮೇ 26ಕ್ಕೆ ಟೂರ್ನಿ ಕೊನೆಗೊಳ್ಳಲಿದೆ.

ಇನ್ನು, ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ತಂಡದ ಸಂಪೂರ್ಣ ವೇಳಾಪಟ್ಟಿಗಾಗಿ ವಿಶೇಷ ಮಾಹಿತಿಯನ್ನು ನ್ಯೂಸ್ 18 ಕನ್ನಡ ನೀಡಲಿದ್ದು, ಯಾವ ದಿನಾಂಕದಂದು ಯಾವ ಸ್ಥಳದಲ್ಲಿ ಯಾವ ಸಮಯದಲ್ಲಿ ಆರ್​ಸಿಬಿ ಪಂದ್ಯ ನಡೆಯಲಿದೆ ಎಂದು ತಿಳಿಸಲಾಗುವುದು.