ಭಾರತ vs ಅಫ್ಘಾನಿಸ್ತಾನ ಫಿಫಾ ವಿಶ್ವಕಪ್ 2026 ಕ್ವಾಲಿಫೈಯರ್ ಪಂದ್ಯ ಯಾವಾಗ; ಲೈವ್ ಸ್ಟ್ರೀಮಿಂಗ್ ವೀಕ್ಷಣೆ ಹೇಗೆ?

2026ರ ಫಿಫಾ ವಿಶ್ವಕಪ್ ಪಂದ್ಯಾವಳಿಗಿಂತ ಮುಂಚಿತವಾಗಿ ಕ್ವಾಲಿಫೈಯರ್ ಪಂದ್ಯಗಳು ನಡೆಯುತ್ತಿವೆ. ಭಾರತ ಫುಟ್ಬಾಲ್ ತಂಡವು ಅಫ್ಘಾನಿಸ್ತಾನ ವಿರುದ್ಧ ಸೆಣಸಲು ಸಜ್ಜಾಗಿದೆ. ಅಫ್ಘನ್ನರ ವಿರುದ್ಧ ಸುನಿಲ್ ಛೆಟ್ರಿ ಬಳಗ ಗೆದ್ದರೆ, ಮೂರನೇ ಸುತ್ತಿಗೆ ಪ್ರವೇಶಿಸಲಿದೆ.